Surprise Me!

ಪೈರಸಿ ವೆಬ್ ಸೈಟ್ ಕುರಿತು ಆಘಾತಕಾರಿ ವಿಷಯ ಬಹಿರಂಗಪಡಿಸಿದ ಜಗ್ಗೇಶ್ | Jaggesh | FILMIBEAT KANNADA

2019-09-23 383 Dailymotion

ಚಿತ್ರಜಗತ್ತಿನಲ್ಲಿ ಪೈರಸಿ ಎಂಬುದು ಈ ಹಿಂದಿನಿಂದಲೂ ಇದೆ. ಹಣಕ್ಕಾಗಿ ಯಾರೋ ಕೆಲವು ಕಿಡಿಗೇಡಿಗಳು ಕದ್ದುಮುಚ್ಚಿ ಚಿತ್ರಮಂದಿರದಲ್ಲಿ ಕೂತು ಪೈರಸಿ ಮಾಡುತ್ತಿದ್ದರು. ಈಗ, ಇದೊಂದು ಉದ್ಯಮವಾಗಿ ಬೆಳೆದು ನಿಂತಿದೆ. ತಂತ್ರಜ್ಞಾನವನ್ನ ಬಳಸಿಕೊಂಡು ಮೊದಲ ಶೋ ರಿಲೀಸ್ ಆಗುತ್ತಿದ್ದಂತೆ ಅಥವಾ ಸೆನ್ಸಾರ್ ಕಾಪಿಯನ್ನೆ ಲೀಕ್ ಮಾಡುತ್ತಿದ್ದಾರೆ.<br /><br /><br />Kannada actor Jaggesh revealed some of the inside facts about piracy website.

Buy Now on CodeCanyon